VIJAYA SIRI NEWS
ವಿಜಯಪುರ ಶಹರದ ವಾರ್ಡ ನಂ: 15ರ ಶಿವಶಕ್ತಿ ನಗರದ ಸಮಸ್ತ ನಿವಾಸಿಗಳು ಮಣಿಕಂಠ ಫೌಂಡೇಶನ ಸಹಯೋಗದೊಂದಿಗೆ ಇಂದು ವಿಜಯಪುರ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಮಹಾನಗರ ಪಾಲಿಕೆಯ ಮಹಾಪೌರರಿಗೆ ಭೇಟಿಯಾಗಿ ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.…