VIJAYA SIRI NEWS
ವಿಜಯಪುರ : ಮಾಂಜಾ ದಾರದ ಬಳಕೆ ಮತ್ತು ಮಾರಾಟಕ್ಕೆ ಕಡಿವಾಣ ಹಾಕಲು ಸರ್ಕಾರಕ್ಕೆ ಅಪ್ಪುರಾಜ್ ನಿಮಾದಾರ ಆಗ್ರಹ. ರಾಜ್ಯದ ವಿವಿಧೆಡೆ ಗಾಳಿಪಟ ಹಾರಿಸಲು ಬಳಸಲಾಗುತ್ತಿರುವ ಅಪಾಯಕಾರಿ ಮಾಂಜಾ ದಾರದಿಂದ ಜನಸಾಮಾನ್ಯರು, ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಹಾಗೂ ಪಕ್ಷಿಗಳಿಗೆ ಗಾಯಗಳಾಗುತ್ತಿರುವುದು ಮತ್ತು…